Thursday, 20 August 2015

name

Time to give you a name that will stand among the achievers for the future;
Time to give you a name a friend will think first to share his happiness,
Time to give you a name poor will chant when they are in trouble,

Finally, it's time to give you a name that will be remembered for years to come;


ಅಂದದ ಅರಮನೆಗೆ ಆನಂದದ ಮೊಮ್ಮಗನಾಗಿ;
ಕ್ಷಣಕಾಲದಗಲಿಕೆಗೂ ಅಳುಕುವ ತಾಯಿಗೆ ಮಗನಾಗಿ;
ಮೂರು ಚಂದದ ಬೊಂಬೆಗಳ ಮುದ್ದಿನ ತಮ್ಮನಾಗಿ;
ನಮ್ಮೆಲರ ಬಾಳಿಗೆ ನಗುವಾಗಿ ಬಂದ ನಿನಗೆ ಹೆಸರಿಡುವೆ.

ಇಂದು ನಿನಗಿಡುವ ಹೆಸರು, ನಾಳಿನ ಗೆಲುವಿನ ಸಾಧಕರಲ್ಲಿ ಒಂದಾಗಲಿ;
ಇಂದು ನಿನಗಿಡುವ ಹೆಸರು, ಗೆಳೆಯನು ಆನಂದವನ್ನು ಹಂಚಲು ನೆನೆಯುವ ಹೆಸರಾಗಲಿ;
ಇಂದು ನಿನಗಿಡುವ ಹೆಸರು, ಬಡವನ ಕರುಳಿನ ಕೂಗಿಗೆ ಉತ್ತರವಾಗಲಿ;
ಇಂದು ನಿನಗಿಡುವ ಹೆಸರು, ಚರಿತ್ರೆಯಲ್ಲಿ ಉಳಿಯುವ ಹೆಸರಾಗಲಿ.


                                                                     - ಪವನ್ ಕುಮಾರ್ ವೇಣುಗೋಪಾಲ್




ಅಂದದ ಅರಮನೆಗೆ ಆನಂದದ ಮೊಮ್ಮಗನಾಗಿ;
ಕ್ಷಣಕಾಲದಗಲಿಕೆಗೂ ಅಳುಕುವ ತಾಯಿಗೆ ಮಗನಾಗಿ;
ಮೂರು ಚಂದದ ಬೊಂಬೆಗಳ ಮುದ್ದಿನ ತಮ್ಮನಾಗಿ;
ನಮ್ಮೆಲರ ಬಾಳಿನ ಹರುಷದ ನಗುವಾಗಿ ಬಂದ ನಿನ್ನ ಹೆಸರೇನು?

ಇಂದು ನಿನಗಿಡುವ ಹೆಸರು, ನಾಳಿನ ಗೆಲುವಿನ ಸಾಧಕರಲ್ಲಿ ಒಂದಾಗಲಿ;
ಇಂದು ನಿನಗಿಡುವ ಹೆಸರು, ಗೆಳೆಯನು ಆನಂದವನ್ನು ಹಂಚಲು ನೆನೆಯುವ ಹೆಸರಾಗಲಿ;
ಇಂದು ನಿನಗಿಡುವ ಹೆಸರು, ಬಡವನ ಕರುಳಿನ ಕೂಗಿಗೆ ಉತ್ತರವಾಗಲಿ;
ಇಂದು ನಿನಗಿಡುವ ಹೆಸರು, ಚರಿತ್ರೆಯಲ್ಲಿ ಉಳಿಯುವ ಹೆಸರಾಗಲಿ.






Time to give you a name that will make headlines for an achievement,
Time to give you a name every friend will think first to share his happiness,
Time to give you a name every needy person will call out for,
Finally, it's time to give you a name that will be remembered for years to come;

ಅಂದದ ಅರಮನೆಗೆ ಆನಂದದ ಮೊಮ್ಮಗನಾಗಿ,
ಕ್ಷಣಕಾಲದಗಲಿಕೆಗೂ ಅಳುಕುವ ತಾಯಿಗೆ ಮಗನಾಗಿ,
ಮೂರು ಚಂದದ ಬೊಂಬೆಗಳ ಮುದ್ದಿನ ತಮ್ಮನಾಗಿ,
ನಮ್ಮೆಲ್ಲರ ಬಾಳಿನ ಹರುಷದ ನಗುವಾಗಿ ಬಂದ ನಿನ್ನ ಹೆಸರೇನು?



Time to give a name which will go on the cover page for his achivements,
Time to give that name which will be called upon from the needy,
Time to give that name which will be first on the list when friends think to share their happiness,
Last but not the least, Time to give that name which every member of our family will feel proud.

It's time we name him 'S******'


ಅಂದದ ಅರಮನೆ ಇತ್ತು...
ಮಲಗಲು ಹಾಸಿಗೆ ಇತ್ತು...
ಸಂತಸದಲ್ಲೂ ನಗಲು ಮುಜ್ಜುಗರವಿತ್ತು.

ಅರಮನೆಗೆ ಆನಂದ ತರುವ ಮೊಮ್ಮಗನಾಗಿ,
ನಿದ್ರೆಯಲಿ ನಿಮ್ಮೆದಿಯ ಮಗನಾಗಿ,
ನಮ್ಮೆಲರ ಹರುಷದ ನಗುವಾಗಿ ಬಂದ ನಿನ್ನ ಹೆಸರೇನು ?



ಅಂದದ ಅರಮನೆ ಇದ್ದರು , ಆನಂದದ ಕೊರತೆ ಇತ್ತು...
ಮಲಗಲು ಮಂಚವಿದ್ದರು  ನಿದ್ರೆ  ಬಾರದಿತ್ತು...
ಮನಸಲ್ಲಿ ಸಂತಸವಿದ್ದರು  ಮುಖದಲಿ ನಗು ಅವಿತಿತು.

ಅರಮನೆಗೆ ಆನಂದದ ಮೊಮ್ಮಗನಾಗಿ...
ನಿದ್ರೆಗೆ ನೆಮದಿಯ ಮಗನಾಗಿ...
ನಮ್ಮೆಲ್ಲರ ಬಾಳಿನ ನಗುವಾಗಿ ಬಂದ ನಿನ್ನಹೆಸರೇನು ?


ಅಂದದ ಅರಮನೆ ಇತ್ತು...
ಬೊಂಬೆಗಳ  ಪೆಟಿಗೆ ತುಂಬಿತ್ತು...
ಸಂತಸದಲ್ಲೂ ನಗಲು ಮುಜ್ಜುಗರವಿತ್ತು.

ಅರಮನೆಗೆ ಆನಂದ ತರುವ ಮೊಮ್ಮಗನಾಗಿ,
ಬೊಂಬೆಗಳೋದಾನೆ  ಆಡುವ  ಮಗನಾಗಿ,
ನಮ್ಮೆಲರ ಹರುಷದ ನಗುವಾಗಿ ಬಂದ ನಿನ್ನ ಹೆಸರೇನು ?


No comments:

Post a Comment